ಕನ್ನಡದ ಎಂಟು ಜ್ಞಾನಪೀಠ ವಿಜೇತರ ಪಟ್ಟಿ


ಕನ್ನಡದ ಎಂಟು ಜ್ಞಾನಪೀಠ ವಿಜೇತರ ಪಟ್ಟಿ:

1.ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) - 1967

     ಕೃತಿ: ಶ್ರೀ ರಾಮಾಯಣ ದರ್ಶನಂ

2.ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) - 1973

          ಕೃತಿ: ನಾಕುತಂತಿ

3. ಕೋಟ ಶಿವರಾಮ ಕಾರಂತ - 1977

        ಕೃತಿ: ಮೂಕಜ್ಜಿಯ ಕನಸುಗಳು

4. ಮಾಸ್ತಿ ವೆಂಕಟೇಶ ಅಯ್ಯಂಗಾರ್ - 1983

       ಕೃತಿ: ಚಿಕವೀರ ರಾಜೇಂದ್ರ

5.ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ. ಗೋಕಾಕ್) - 1990

         ಕೃತಿ: ಭಾರತ ಸಿಂಧು ರಶ್ಮಿ

6.ಯು.ಆರ್. ಅನಂತಮೂರ್ತಿ - 1994

        ಕೊಡುಗೆ: ಸಮಗ್ರ ಸಾಹಿತ್ಯ

7. ಗಿರೀಶ್ ಕಾರ್ನಾಡ್ - 1998

     ಕೊಡುಗೆ: ಸಮಗ್ರ ಸಾಹಿತ್ಯ (ನಾಟಕ)

8. ಚಂದ್ರಶೇಖರ ಕಂಬಾರ - 2010

       ಕೊಡುಗೆ: ಸಮಗ್ರ ಸಾಹಿತ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History