ಅಂಕಿತನಾಮಗಳು / ಕಾವ್ಯನಾಮಗಳು ಭಾಗ 2

 


ಅಂಕಿತನಾಮಗಳು / ಕಾವ್ಯನಾಮಗಳು

ಹಳಗನ್ನಡ ಮತ್ತು ನಡುಗನ್ನಡ ಸಾಹಿತ್ಯದಲ್ಲಿ ಕಾವ್ಯನಾಮಗಳಿಗಿಂತ ಅಂಕಿತನಾಮಗಳನ್ನು ಧರಿಸಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದನ್ನು ಕಾಣುತ್ತೇವೆ. ವಚನಕಾರರು ಹಾಗೂ ದಾಸರು ಧರಿಸಿದ ಅಂಕಿತನಾಮಗಳು ಪ್ರಸಿದ್ಧ.



ಅಂಕಿತನಾಮಗಳು / ಕಾವ್ಯನಾಮಗಳು





ಮಾಸ್ತಿ ವೆಂಕಟೇಶ ಅಯ್ಯಂಗಾರ್ ➡️ ಶ್ರೀನಿವಾಸ

ವಿ. ಕೃ. ಗೋಕಾಕ್ ➡️ ವಿನಾಯಕ

ಬೆಟಗೇರಿ ಕೃಷ್ಣಶರ್ಮ ➡️ ಆನಂದಕಂದ

ಅರಿಗಂ ಲಕ್ಷ್ಮಣರಾವ್ ➡️ ಹೊಯ್ಸಳ

ಎ. ಎಂ. ಸೀತಾರಾಮ ➡️ ಆನಂದ

ರಂ. ಶ್ರೀ. ಮುಗಳಿ ➡️ ರಸಿಕರಂಗ ಅರಕಲಗೂಡು

ನರಸಿಂಗರಾಯ ಕೃಷ್ಣರಾಯ ➡️ ಆ. ನ. ಕೃ

ತಳುಕಿನ ರಾಮಸ್ವಾಮಯ್ಯ ಸುಬ್ಬರಾಯರು ➡️ ತ. ರಾ. ಸು

ಎಂ. ಎಸ್. ಸುಬ್ರಹ್ಮಣ್ಯ ರಾಜೇ ಅರಸ್ ➡️ ಚದುರಂಗ

ಭೀಮರಾವ್ ರಾಯಸಂ ➡️ ಬೀಚಿ

ವೆಂಕಟಲಕ್ಷ್ಮಿ ➡️ ಅನುಪಮಾ ನಿರಂಜನ

ಭಾಗೀರಥಿ ಅನುಸೂಯ ➡️ ತ್ರಿವೇಣಿ

ನರಸಿಂಗರಾಯರು ➡️ ಪರ್ವತವಾಣಿ

ಶಿವರಾಯ ಕುಲಕುಂದ ➡️ ನಿರಂಜನ

ಆದ್ಯ ರಂಗಾಚಾರ್ಯ (ಆರ್. ವಿ. ಜಾಗೀರದಾರ್) ➡️ ಶ್ರೀರಂಗ

ಪು. ತಿ. ನರಸಿಂಹಾಚಾರ್ ➡️ ಪು. ತಿ. ನ

ಜಿ. ಬಿ. ಜೋಶಿ ➡️ ಜಡಭರತ

ಪೂರ್ಣಚಂದ್ರ ತೇಜಸ್ವಿ ➡️ ಪೂಚಂತೇ

ಕೆ. ಎಸ್. ನರಸಿಂಹಸ್ವಾಮಿ ➡️ ಕೆಎಸ್‌ನ

ಎನ್. ಮಹದೇವಯ್ಯ ➡️ ದೇವನೂರು ಮಹದೇವ

ಎಂ. ಎಸ್. ಪ್ರಭಾಕರ ➡️ ಕಾಮರೂಪಿ

ದೇ. ಜವರೇಗೌಡ ➡️ ದೇಜಗೌ

ಸಿ. ಪಿ. ಕೃಷ್ಣಕುಮಾರ್ ➡️ ಸಿಪಿಕೆ

ಚಂದ್ರಶೇಖರ ಪಾಟೀಲ ➡️ ಚಂಪಾ

ರಾಮೇಗೌಡ ➡️ ರಾಗೌ

ಸು. ಜ. ನಾರಾಯಣಶೆಟ್ಟಿ ➡️ ಸುಜನಾ

ದೊಡ್ಡ ರಂಗೇಗೌಡ ➡️ ಮನುಜ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History