ಅಂಕಿತನಾಮಗಳು (ವಚನಕಾರರು ಮತ್ತು ದಾಸರು)
ಅಂಕಿತನಾಮಗಳು (ವಚನಕಾರರು ಮತ್ತು ದಾಸರು)
ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯದಲ್ಲಿ ಕವಿಗಳು ತಮ್ಮ ಕೃತಿಗಳ ಕೊನೆಯಲ್ಲಿ ಬಳಸುತ್ತಿದ್ದ ಅಂಕಿತನಾಮಗಳ ಪಟ್ಟಿ ಹೀಗಿದೆ:
ಬಸವಣ್ಣ ➡️ ಕೂಡಲ ಸಂಗಮದೇವಾ
ಅಲ್ಲಮಪ್ರಭು ➡️ ಗುಹೇಶ್ವರ
ಅಕ್ಕಮಹಾದೇವಿ ➡️ ಚೆನ್ನಮಲ್ಲಿಕಾರ್ಜುನ
ಜೇಡರ ದಾಸಿಮಯ್ಯ ➡️ ರಾಮನಾಥ
ಮುಕ್ತಾಯಕ್ಕ ➡️ ಅಜಗಣ್ಣ ತಂದೆ
ಸಿದ್ಧರಾಮ ➡️ ಕಪಿಲಸಿದ್ಧ ಚೆನ್ನಮಲ್ಲಿಕಾರ್ಜುನ
ಅಂಬಿಗರ ಚೌಡಯ್ಯ ➡️ ಅಂಬಿಗರ ಚೌಡಯ್ಯ
ಆಯ್ತಕ್ಕಿ ಲಕ್ಕಮ್ಮ ➡️ ಅಮಲೇಶ್ವರ ಲಿಂಗ
ಪುರಂದರದಾಸರು ➡️ ಪುರಂದರ ವಿಠಲ
ಕನಕದಾಸರು ➡️ ಆದಿಕೇಶವ
ಗೋಪಾಲದಾಸರು ➡️ ಗೋಪಾಲವಿಠಲ
ಶ್ರೀಪಾದರಾಯರು ➡️ ರಂಗವಿಠಲ
ವಾದಿರಾಜರು ➡️ ಹಯವದನ
ಜಗನ್ನಾಥದಾಸರು ➡️ ಜಗನ್ನಾಥ ವಿಠಲ
ಪುಲಿಿಗೆರೆ ಸೋಮನಾಥ ➡️ ಹರಹರ ಶ್ರೀಚೆನ್ನ ಸೋಮೇಶ್ವರ
ಕಾವ್ಯನಾಮಗಳು (ಆಧುನಿಕ ಕವಿಗಳು)
ಹೊಸಗನ್ನಡದ ಪ್ರಮುಖ ಲೇಖಕರು ತಮ್ಮ ಮೂಲ ಹೆಸರಿನ ಬದಲಾಗಿ ಬಳಸುತ್ತಿದ್ದ ಕಾವ್ಯನಾಮಗಳು ಇಲ್ಲಿವೆ:
ಗದಗಿನ ನಾರಾಣಪ್ಪ ➡️ ಕುಮಾರವ್ಯಾಸ
ತೊರವೆಯ ನರಹರಿ ➡️ ಕುಮಾರವಾಲ್ಮೀಕಿ
ಲಕ್ಷ್ಮೀನಾರಾಯಣಪ್ಪ ➡️ ಮುದ್ದಣ
ಪಂಜೆ ಮಂಗೇಶರಾಯರು ➡️ ಕವಿಶಿಷ್ಯ
ಸಕ್ಕರಿ ಬಾಳಾಚಾರ್ಯ ➡️ ಶಾಂತಕವಿ
ಕುಲಕರ್ಣಿ ರಾಮಚಂದ್ರ ಭೀಮರಾವ್ ➡️ ರಾವ್ ಬಹದ್ದೂರ್
ವೆಂಕಟೇಶ ತಿರಕೋ ಕುಲಕರ್ಣಿ ➡️ ಗಲಗನಾಥ
ಲಕ್ಷ್ಮೀನರಸಿಂಹ ಶಾಸ್ತ್ರಿ ➡️ ಎಂ.ಎಸ್. ಪುಟ್ಟಣ್ಣ
ಎ.ಎಸ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ➡️ ಸಂಸ
ಬಿ. ಎಂ. ಶ್ರೀಕಂಠಯ್ಯ ➡️ ಶ್ರೀ
ಎ. ಆರ್. ಕೃಷ್ಣಶಾಸ್ತ್ರಿ ➡️ ಶ್ರೀಪತಿ
ಕೆ. ವಿ. ಪುಟ್ಟಪ್ಪ ➡️ ಕುವೆಂಪು
ದ. ರಾ. ಬೇಂದ್ರೆ ➡️ ಅಂಬಿಕಾತನಯದತ್ತ
ಹಲಸಂಗಿ ಚೆನ್ನಮಲ್ಲಪ್ಪ ➡️ ಮಧುರಚೆನ್ನ
ದೇವನಹಳ್ಳಿ ವೆಂಕಟರಮಣ ಗುಂಡಪ್ಪ ➡️ ಡಿವಿಜಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ