ಪ್ರಮುಖ ಕನ್ನಡ ಕವಿಗಳು ಹಾಗೂ ಅವರ ಬಿರುದುಗಳ ಸಂಗ್ರಹ - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಕನ್ನಡ ಕವಿಗಳು ಮತ್ತು ಅವರ ಬಿರುದುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
ಕನ್ನಡ ಕವಿಗಳು ಮತ್ತು ಬಿರುದುಗಳು
ಪಂಪ, ಪೊನ್ನ, ರನ್ನ ➡️ ಕನ್ನಡದ ರತ್ನತ್ರಯರು
ಪೊನ್ನ, ರನ್ನ, ಜನ್ನ ➡️ ಕನ್ನಡದ ಕವಿಚಕ್ರವರ್ತಿಗಳು
ಪಂಪ ➡️ ಆದಿಕವಿ, ಕವಿತಾಗುಣಾರ್ಣವ, ನಾಡೋಜ
ಅತ್ತಿಮಬ್ಬೆ ➡️ ದಾನಚಿಂತಾಮಣಿ
ರನ್ನ ➡️ ಶಕ್ತಿಕವಿ, ಕವಿಚಕ್ರವರ್ತಿ
ನಾಗಚಂದ್ರ ➡️ ಅಭಿನವ ಪಂಪ, ಅರ್ಥಾಂತರ ನ್ಯಾಸಪ್ರಿಯ
ಬಸವಣ್ಣ ➡️ ಭಕ್ತಿಭಂಡಾರಿ
ಹರಿಹರ ➡️ ಕ್ರಾಂತಿಕಾರಿ ಕವಿ, ರಗಳೆಯ ಕವಿ
ರಾಘವಾಂಕ ➡️ ಷಟ್ಪದಿಬ್ರಹ್ಮ, ಉಭಯಕವಿ ಕಮಲರವಿ, ಕವಿಶರಭ ಭೇರುಂಡ
ಕುಮಾರವ್ಯಾಸ ➡️ ರೂಪಕ ಸಾಮ್ರಾಜ್ಯ ಚಕ್ರವರ್ತಿ
ಪುರಂದರದಾಸರು ➡️ ಕರ್ನಾಟಕ ಸಂಗೀತ ಪಿತಾಮಹ
ಲಕ್ಷ್ಮೀಶ ➡️ ಉಪಮಾಲೋಲ, ನಾಡೋಲ, ಕರ್ನಾಟಕ ಕವಿಚೂತವನ ಚೈತ್ರ
ಸರ್ವಜ್ಞ ➡️ ಜನಪದ ಸಾಹಿತ್ಯದ ಚಾರ್ವಾಕ, ತ್ರಿಪದಿಗಳ ಚಕ್ರವರ್ತಿ
ಕೇಶಿರಾಜ ➡️ ಕನ್ನಡದ ಪಾಣಿನಿ, ಕರ್ಣಾಟ ಲಕ್ಷಣ ಶಿಕ್ಷಾಚಾರ್ಯ
ಪಾರ್ತಿಸುಬ್ಬ ➡️ ಯಕ್ಷಗಾನ ಬಯಲಾಟದ ಪಿತಾಮಹ (ಯಕ್ಷಗಾನಾಚಾರ್ಯ)
ಸಂಚಿ ಹೊನ್ನಮ್ಮ ➡️ ಸರಸಸಾಹಿತ್ಯದ ವರದೆವತೆ
ಮುದ್ದಣ ➡️ ಹೊಸಗನ್ನಡ ಸಾಹಿತ್ಯದ ಮುಂಗೋಳಿ
ಬಸವಪ್ಪಶಾಸ್ತ್ರಿ ➡️ ಅಭಿನವ ಕಾಳಿದಾಸ
ಮುಮ್ಮಡಿ ಕೃಷ್ಣರಾಜ ಒಡೆಯರ್ ➡️ ಅಭಿನವ ಭೋಜರಾಜ
ಬಿ. ಎಲ್. ರೈಸ್ ➡️ ಕರ್ನಾಟಕ ಶಾಸನ ಪಿತಾಮಹ
ಶಿಶುನಾಳ ಶರೀಫ ➡️ ಕರ್ನಾಟಕದ ಕಬೀರ
ಹನುಮಂತರಾಯ ➡️ ಕನ್ನಡದ ಷೇಕ್ಸ್‌ಪಿಯರ್
ಪಿ. ಕಾಳಿಂಗರಾವ್ ➡️ ಕನ್ನಡದ ಕೋಗಿಲೆ
ಬಿ. ಎಂ. ಶ್ರೀ ➡️ ಕನ್ನಡದ ಕಣ್ವ, ಕನ್ನಡದ ಆಚಾರ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ