ಕನ್ನಡದ ಪ್ರಮುಖ ಶಾಸ್ತ್ರ ಗ್ರಂಥಗಳು

 

ಕನ್ನಡದ ಪ್ರಮುಖ ಶಾಸ್ತ್ರ ಗ್ರಂಥಗಳು

ಕನ್ನಡದಲ್ಲಿ ಕೇವಲ ಕಾವ್ಯವಲ್ಲದೆ ಲಕ್ಷಣ ಮತ್ತು ಶಾಸ್ತ್ರ ಗ್ರಂಥಗಳೂ ಸಮೃದ್ಧವಾಗಿವೆ:




ಶಾಸ್ತ್ರ ಗ್ರಂಥ ಕರ್ತೃ ಕಾಲ (ಕ್ರಿ.ಶ.) ವಿಶೇಷತೆ

ಕನ್ನಡದ ಪ್ರಮುಖ ಶಾಸ್ತ್ರ ಗ್ರಂಥಗಳು

  • ಕವಿರಾಜಮಾರ್ಗ ➡️ ಶ್ರೀವಿಜಯ ➡️ ಕ್ರಿ.ಶ. ೮೫೦ ➡️ ಕನ್ನಡದ ಮೊದಲ ಲಕ್ಷಣ ಗ್ರಂಥ.
  • ಛಂದೋಂಬುಧಿ ➡️ ಒಂದನೆಯ ನಾಗವರ್ಮ ➡️ ಕ್ರಿ.ಶ. ೯೯೦ ➡️ ಕನ್ನಡದ ಮೊದಲ ಛಂದಶ್ಶಾಸ್ತ್ರ ಗ್ರಂಥ.
  • ಜಾತಕ ತಿಲಕ ➡️ ಶ್ರೀಧರಾಚಾರ್ಯ ➡️ ಕ್ರಿ.ಶ. ೧೦೪೯ ➡️ ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ.
  • ಲೋಕೋಪಕಾರಂ ➡️ ಎರಡನೆಯ ಚಾವುಂಡರಾಯ ➡️ ಕ್ರಿ.ಶ. ೧೦೪೩ ➡️ ಕನ್ನಡದ ಮೊದಲ ಪ್ರಾಯೋಗಿಕ ಜ್ಞಾನದ ಗ್ರಂಥ.
  • ಗೋಪೈದ್ಯ ➡️ ಕೀರ್ತಿವರ್ಮ ➡️ ಕ್ರಿ.ಶ. ೧೦೭೦ ➡️ ಕನ್ನಡದ ಮೊದಲ ಪಶುವೈದ್ಯಕೀಯ ಗ್ರಂಥ.
  • ಮದನ ತಿಲಕ ➡️ ಚಂದ್ರರಾಜ ➡️ ಕ್ರಿ.ಶ. ೧೦೬೮ ➡️ ಕನ್ನಡದ ಮೊದಲ ಕಾಮಶಾಸ್ತ್ರ ಗ್ರಂಥ.
  • ಸೂಪಶಾಸ್ತ್ರ ➡️ ಎರಡನೆಯ ಮಂಗರಸ ➡️ ಕ್ರಿ.ಶ. ೧೩೯೦ ➡️ ಪಾಕವಿಜ್ಞಾನ ಗ್ರಂಥ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History