ಕರ್ನಾಟಕದ ಪ್ರಾಗೈತಿಹಾಸಿಕ ಕಾಲ: KPSC ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಕೈಪಿಡಿ-Master Karnataka’s Stone, Copper, and Iron Ages with expert-curated notes

 ಕರ್ನಾಟಕದ ಪ್ರಾಗೈತಿಹಾಸಿಕ ಕಾಲ


ಐತಿಹಾಸಿಕ-> ದಾಖಲೆಗಳು/ಸಾಹಿತ್ಯ ಪುರಾವೆಗಳು 

ಪ್ರಾಗೈತಿಹಾಸಿಕ ಕಾಲ->ಲಿಖಿತ ದಾಖಲೆಗಳು ಸಿಗದ ಸಮಯ



ಆ ಸಮಯವನ್ನು 3 ವಿಧಗಳಾಗಿ ವಿಂಗಡಿಸಲಾಗಿದೆ.ಅವು ಈ ಕೆಳಗಿನಂತಿವೆ:


1.ಶಿಲಾಯುಗ

2.ಚಾಲ್ಕೊಲಿಥಿಕ್ ಯುಗ/ತಾಮ್ರ ಯುಗ

3.ಕಬ್ಬಿಣ ಯುಗ



1. ಶಿಲಾಯುಗ

ಹಳೆಯ ಶಿಲಾಯುಗ (ಕ್ರಿ.ಪೂ. 250000-ಕ್ರಿ.ಪೂ. 10000)

ಮಧ್ಯ ಶಿಲಾಯುಗ (ಕ್ರಿ.ಪೂ. 10000-ಕ್ರಿ.ಪೂ. 40000)

ನವ  ಶಿಲಾಯುಗ (ಕ್ರಿ.ಪೂ. 7000-ಕ್ರಿ.ಪೂ. 1000)




ಹಳೆಯ ಶಿಲಾಯುಗ

ಕರ್ನಾಟಕದಲ್ಲಿ ಪ್ರಾಚೀನ ಶಿಲಾಯುಗದಲ್ಲಿ ಮೊದಲ ಸ್ಥಾನ/ಸ್ಥಳ:- ಬಳ್ಳಾರಿ (ಕುಡುತಿನಿ/ಕುಪಗಲ್).


ಸಂಶೋಧಕ:-ಕ್ಯುಬೋಲ್ಟ್.






ಕರ್ನಾಟಕದಲ್ಲಿ  ಶಿಲಾಯುಗದ ಯಾವ ಅವಶೇಷ  ಮೊದಲು ಕಂಡುಬಂದಿದ್ದು ?  


 ಕೈ ಕೊಡಲಿ (1842- ಲಿಂಗಸೂಗುರು-ರಾಯಚೂರು)


ಸಂಶೋಧಕರು:-ಪ್ರೈಮರೋಸ್ (ಕೆಪಿಟಿಸಿಎಲ್ JA-2022)




ಭಾರತದಲ್ಲಿ   ಪ್ರಾಚೀನ ಶಿಲಾಯುಗದ ಯಾವ ಅವಶೇಷ ಮೊದಲು ಕಂಡುಬಂದಿದ್ದು?


ಪೊಲ್ಲವರಂ ಕೈ ಕೊಡಲಿ (ತಮಿಳುನಾಡು)


ಸಂಶೋಧಕರು:-ರಾಬರ್ಟ್ ಬ್ರೂಸ್‌ಫೂಟ್ (ಭಾರತದ ಪೂರ್ವ ಇತಿಹಾಸದ ಪಿತಾಮಹ)



1893:- ಮೈಸೂರಿನಲ್ಲಿ ಭೂಗರ್ಭಶಾಸ್ತ್ರ ಇಲಾಖೆ ಸ್ಥಾಪನೆ.

ಮೊದಲ ನಿರ್ದೇಶಕ: - ರಾಬರ್ಟ್ ಬ್ರೂಸ್‌ಫೂಟ್ 




ಹಳೆಯ ಶಿಲಾಯುಗ :- ಪ್ಲಿಸ್ಟೊಪಿನ್ ಹಿಮಯುಗ

ಮನುಷ್ಯ:- ಹೋಮೋ ಎರೆಕ್ಟಸ್.

ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣೆ

ಗುಹೆಗಳಲ್ಲಿ ವಾಸಿಸುವುದು.

ಕಲ್ಲಿನ ಆಯುಧಗಳು (ಕ್ವಾರ್ಟಜೈಟ್) ಬೆನಚು ಕಲ್ಲುಗಳು.

ಹಳೆಯ ಶಿಲಾಯುಗದ ಮನುಷ್ಯ:- ಕ್ವಾರ್ಟಜೈಟ್ ಮನುಷ್ಯ



ತಾಣಗಳು/ಅವಶೇಷಗಳು:-

ಕೃಷ್ಣಾ ನದಿ ದಂಡೆ

ಮಲಪ್ರಭಾ ನದಿ ದಂಡೆ

ತುಂಗಭದ್ರಾ ನದಿ ದಂಡೆ


ಸ್ಥಳಗಳು:- 

ಬಾದಾಮಿ, ಖ್ಯಾಡ, ಧಾನಕಶಿರೂರು, ಅಸಂಗಿ, ಅನಗವಾಡಿ (ಬಾಗಲಕೋಟೆ) - ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರ.


ಹುಣಸಗಿ (ಯಾದಗಿರಿ) ಮತ್ತು ಇಸಾಂಪುರ (ಕಲಬುರ್ಗಿ).




ಸೂಕ್ಷ್ಮ ಶಿಲಾಯುಗ

ಮಧ್ಯಶಿಲಾಯುಗ/ಸ್ಥಿತ್ಯಂತರ ಯುಗ

ಮನುಷ್ಯ-ಹೋಮೋಸೆಫಿಯನ್

ಬೆಂಕಿಯನ್ನು ಪರಿಚಯಿಸಲಾಯಿತು

ಹವಾಮಾನ - ಉಷ್ನ

ಸೂಕ್ಷ್ಮಶಿಲಾಯುಗ (ಸಣ್ಣ ಕಲ್ಲಿನ ಆಯುಧ)



ನವಶಿಲಾಯುಗ 

1. ಕೃಷಿ

2.ವಾಸದ ಮನೆ ನಿರ್ಮಾಣಕ್ಕಾಗಿ 

3.ಕುಂಬಾರಿಕೆ

4.ಪ್ರಾಣಿ ಸಂಗೋಪನೆ


ಕರ್ನಾಟಕದಲ್ಲಿ ಕಂಡುಬರುವ ಮಡಕೆಗಳು

1.ಕೈಯಿಂದ ಮಾಡಿದ ಮಡಕೆ

2.ಚಕ್ರ ನಿರ್ಮಿತ (ಕೃಷ್ಣಾ ನದಿ ದಂಡೆಯಲ್ಲಿ ಮಾತ್ರ)


"ಬೂದಿ ದಿಬ್ಬದ ಸಂಸ್ಕೃತಿ"



ನಿವೇಶನಗಳು:-

ಸಂಗನಕಲ್ಲು (ಬಳ್ಳಾರಿ)-ಕುದುರೆ ಅವಶೇಷಗಳು ಕಂಡು ಬರುತ್ತವೆ. (ಅಬಕಾರಿ SI ಪರೀಕ್ಷೆ 2018-19)


ತೆಕ್ಕಲಕೋಟ (ಬಳ್ಳಾರಿ)-ಮನೆ, ಹುರುಳಿಕಾಳು ಅವಶೇಷಗಳು.


ರಾಯಚೂರು-ಮಸ್ಕಿ, ಪಿಕ್ಲಿಹಾಲ -ಚಿತ್ರಕಲೆ

ಕೊಪ್ಪಳ-ಹಿರೇ ಬೆಣಕಲ್-ಚಿತ್ರಕಲೆ.

ಸಿಂಧು ನಾಗರೀಕತೆ-ಚಿನ್ನದ ಪೂರೈಕೆ (ಕೋಲಾರ, ಹಟ್ಟಿ) - ನವಶಿಲಾಯುಗದ ಜನರು-ಪ್ರೊ.ಎಸ್.ಆರ್.ರಾವ್.


ಸ್ಥಳಗಳು:

ಬನಹಳ್ಳಿ-ಕೋಲಾರ

ಬ್ರಹ್ಮಗಿರಿ-ಚಿತ್ರದುರ್ಗ

ಹಲಿಂಗಲಿ, ತೆರದಾಲ-ಬಾಗಲಕೋಟೆ

ಹಳ್ಳೂರು-ಧಾರವಾಡ (ಈಗಿನ ಹಾವೇರಿ ಜಿಲ್ಲೆ)-ಭತ್ತದ ಅವಶೇಷ 



ಕರ್ನಾಟಕದಲ್ಲಿ ತಾಮ್ರಯುಗ

ಬ್ರಹ್ಮಗಿರಿ (ಚಿತ್ರದುರ್ಗ)-ಕಂಚಿನ ಕೊಡಲಿ, ಬೂದು ಬಣ್ಣದ ಮಡಕೆ ಮತ್ತು ಕಲ್ಲಿನ ಆಯುಧ

ಸಂಶೋಧಕರು -ಎಂ.ಎಚ್.ಕೃಷ್ಣ (1940)



ಕರ್ನಾಟಕದಲ್ಲಿ ಕಬ್ಬಿಣಯುಗ 

ಇದನ್ನು ಮೆಗಾಲಿಥಿಕ್ ಯುಗ ಎಂದೂ ಕರೆಯುತ್ತಾರೆ.

ಸಮಾಧಿಗಳ ಮೇಲೆ ದೊಡ್ಡ ಕಲ್ಲು -ಐಹೊಳೆ, ಹಿರೇಬೆಣಕಲ್ ಮತ್ತು ಹುಲಿಕುಂಟೆಯಲ್ಲಿ ಪತ್ತೆಯಾಗಿದೆ 





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History